red box
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಕೆಂಪುಪೆಟ್ಟಿಗೆ; ಬ್ರಿಟಿಷ್‍ ಮಂತ್ರಿಗಳು ಸರ್ಕಾರಿ ಕಾಗದ ಪತ್ರಗಳನ್ನಿಟ್ಟುಕೊಳ್ಳುವ ಪೆಟ್ಟಿಗೆ.